ಒಂದಾನೊಂದು ಕಾಲದಲ್ಲಿ ಕರುನಾಡ ಕ್ರಶ್ ಎನಿಸಿಕೊಂಡಿದ್ದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅದ್ಯಾಕೋ ಕ್ರಶ್ ಪಟ್ಟದಿಂದ ಕೆಳಗಿಳಿದರೂ ಆಗಿಂದ್ದಾಗೆ ಸುದ್ದಿಯಾಗುತ್ತಲೇ ಇದ್ದಾರೆ..

ಹೌದು ಈ ಬಾರಿ ಭಾರಿ ದೊಡ್ಡ ಕಾಂಟ್ರೋವರ್ಸಿಯಿಂದಲೇ ಸುದ್ದಿಗೆ ಬಂದಿದ್ದಾರೆ.. ಗೀತಾ ಗೋವಿಂದಂ ಸಿನಿಮಾ ಮೂಲಕ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟ ರಶ್ಮಿಕಾ ಅದ್ಯಾಕೋ ರಕ್ಷಿತ್ ಜೊತೆಗೆ ನಿಶ್ಚಿತಾರ್ಥವನ್ನೇ ಮುರಿದುಕೊಂಡರು..

ಆನಂತರ ಒಂದಾದ ಮೇಲೊಂದರಂತೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮತ್ತೆ ಗೀತಾ ಗೋವಿಂದಂ ಜೋಡಿ ವಿಜಯ್ ದೇವರಕೊಂಡರ ಜೊತೆ ಅಭಿನಯಿಸಿದ ಡಿಯರ್ ಕಾಮ್ರೆಡ್ ಸಿನಿಮಾ ಹೇಳಿಕೊಳ್ಳಷ್ಟದಿದ್ದರೂ ಸಕ್ಸಸ್ ತಂದುಕೊಟ್ಟಿತು..

ಆದರೆ ವಿಷಯ ಬೇರೆಯೇ ಇದೆ.. ಹೌದು ಡಿಯರ್ ಕಾಮ್ರೆಡ್ ಜೋಡಿ ವಿಜಯ್ ಅವರಿ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣರ ಜೊತೆ ನಡೆದು ಕೊಂಡ ರೀತಿ ಇದೀಗ ಟೀಕೆಗೆ ಕಾರಣವಾಗಿದೆ..

ಅಷ್ಟಕ್ಕೂ ನಡೆದದ್ದಾದರೂ ಏನು? ವಿಜಯ್ ಹಾಗೂ ರಶ್ಮಿಕಾ ಡಿಯರ್ ಕಾಮ್ರೆಡ್ ಸಿನಿಮಾವೊಂದರ ಬಗ್ಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು.. ಎಲ್ಲವೂ ಸರಿಯಿತ್ತು.. ಸಿನಿಮಾ ಬಗ್ಗೆಯೇ ಮಾತನಾಡಲಾಗುತ್ತಿತ್ತು.. ಆದರೆ ಅದ್ಯಾಕೋ ರಶ್ಮಿಕಾ ಅವರು ವಿಜಯ್ ನೋಡಿದರೆ ತಾತಯ್ಯ ಅನ್ನಬೇಕು ಎನಿಸುತ್ತದೆ.. ನನಗೆ ತಾತಯ್ಯನ ಕೂದಲ ಜೊತೆ ಆಟವಾಡಲು ಇಷ್ಟ ಎಂದು ವಿಜಯ್ ತಲೆಯನ್ನು ಬಹಳಷ್ಟು ಬಾರಿ ಮುಟ್ಟುತ್ತಾ ಕೂದಲನ್ನು ನೇವರಿಸುತ್ತಲೇ ಇರುತ್ತಾರೆ..

ಆ ಸಮಯದಲ್ಲಿ ವಿಜಯ್.. ಈ ತಾತಯ್ಯನಿಗೆ ನಿನ್ನ ಕೈನಲ್ಲಿ ನನ್ನ ಕಾಲು ಒತ್ತಿಸಿಕೊಳ್ಳಬೇಕೆಂಬ ಆಸೆ ಎಂದು ಸಂದರ್ಶನವೊಂದರಲ್ಲಿಯೇ ಅವರ ಕಾಲುಗಳನ್ನ ತೆಗೆದು ರಶ್ಮಿಕಾ ಅವರ ತೊಡೆಯ ಮೇಲೆ ಹಾಕಿಕೊಳ್ಳುತ್ತಾರೆ..

ರಶ್ಮಿಕಾ ಆ ತಕ್ಷಣ ಕಾಲುಗಳನ್ನು ಕೆಳಗೆ ತಳ್ಳುತ್ತಾರೆ.. ಇದೀಗ ಈ ದೃಶ್ಯಗಳನ್ನು ನೋಡಿರುವ ಜನರು ವಿಜಯ್ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದಾರೆ.. ಇನ್ನೂ ಕೆಲವರು ರಶ್ಮಿಕಾ ಮಾಡುವ ಓವರ್ ಆಕ್ಟಿಂಗ್ ಗೆ ವಿಜಯ್ ಸರಿಯಾಗೇ ಮಾಡಿದ್ದಾರೆ ಎನ್ನುತ್ತಿದ್ದಾರೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ