ಕೊನೆಗೂ ಈ ಹುಡುಗಿಯ ಬಾಳು ಸರ್ವನಾಶವಾಗಿ ಹೋಯಿತಾ? ಕೊನೆಯದಾಗಿ ಆಕೆ ಹೇಳಿರುವ ಮಾತುಗಳೇನು ಗೊತ್ತಾ?

ನಿಜಕ್ಕೂ ಈ ಹೆಣ್ಣಿನ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಈಕೆಯ ಭವಿಷ್ಯ ಹಾಳು ಮಾಡಿದ ಆ ವಿಡಿಯೋ ತೆಗೆದವನು ದೊಡ್ಡ ಅಪರಾಧಿಯೇ ಸರಿ .

ಈಕೆ ಏನಾದರೂ ದೊಡ್ಡ ಸ್ಟಾರ್ ರಾ ಇಲ್ಲ ರಾಜಕಾರಣಿಯಾ , ಇಲ್ಲ ಗಣಿ ಲೂಟಿ ಮಾಡಿ ತಲೆ ಮರೆಸಿ ಕೊಂಡವಳಾ ಇಲ್ಲ ಬ್ಯಾಂಕ್ ಲೂಟಿ ಮಾಡಿ ವಿದೇಶಕ್ಕೆ ಹಾರಿದವಳಾ ಇಲ್ಲ ದೇಶದ ರಾಜ್ಯದ ಸಂಪತ್ತು ಲೂಟಿ ಮಾಡಿದವಳಾ .

ಮೇಲಿನ ಯಾವುದೂ ಅಲ್ಲ ಸಾಮಾನ್ಯರಲ್ಲಿ ಸಾಮಾನ್ಯಳಾದ ಹೆಣ್ಣು ಇಷ್ಟಕ್ಕೂ ಅಂತಹ ವಯಕ್ತಿಕ ಜೀವನದ ವಿಡಿಯೋ ಮಾಡಿದ್ದು ದೊಡ್ಡ ಅಪರಾಧ ಅದನ್ನು ಸಮಾಜಕ್ಕೆ ಹರಡಿದ್ದು ಘೋರ ಅಪರಾಧ .

ಒಂದು ಹೆಣ್ಣಿನ ವಿಡಿಯೋ ಹಾಕುವಾಗ ಒಮ್ಮೆ ಯೋಚಿಸಿ ಅವಳ ಭವಿಷ್ಯ ಹಾಳು ಮಾಡಬೇಡಿ.. ನೋಡಿ ಈಗ ಈಕೆ ಮಾನಸಿಕವಾಗಿ ಕುಂದಿದ್ದಾಳೆ .

ನಾಚಿಕೆ ಯಾಗಬೇಕು ಅದೇ ನಿಮ್ಮ ಮನೆಯ ಹೆಣ್ಣು ಮಕ್ಕಳಯ ಅಂತಹ ಸ್ಥಿತಿಯಲ್ಲಿರುವ ವಿಡಿಯೋ ಹೀಗೆ ಹಾಕುತ್ತಿದ್ದಿರಾ.. ಬೇರೆ ಮನೆಯ ಹೆಣ್ಣು ಮಕ್ಕಳು ಹೇಗಾದರು ಹಾಳಾಗಿ ಹೋಗಲಿ ಅಲ್ವಾ..

ಇದೀಗ ಈಕೆ ಕಣ್ಣೀರಿಡುತ್ತಾ ಹೇಳುತ್ತಿರುವ ಮಾತುಗಳು ನಿಜಕ್ಕೂ ಮನಕಲಕುವಂತಿದೆ.. “ನನ್ನ ಬಾಯಿಗೆ ಮಣ್ಣಾಕಿ ಬಿಟ್ರಲ್ಲಾ ಅಣ್ಣಾ.. ದಿನ ನಾನು ಕಣ್ಣೀರಲ್ಲಿ ಗೋಳಾಡುವಂತೆ ಮಾಡಿ ಬಿಟ್ರಲ್ಲಾ ಅಣ್ಣ… ನನ್ನ ಜೀವನ ಸರ್ವ ನಾಶ ಮಾಡಿ ಬಿಟ್ರಲ್ಲಾ ಅಣ್ಣಾ‌.. ನಾನು ಇವತ್ತು ಎಲ್ಲಿಗೆ ಹೋಗ್ಲಿ ಅಣ್ಣಾ.. ಅವ್ರ್ ಹಟ್ಟಿಯಾಗೆ ಅಕ್ಕ ತಂಗಿಯರು ಇಲ್ವೇನಣ್ಣಾ‌.. ನನಗೊಂದು ಹೆಣ್ಣು ಮಗು ಇದೆ ಅಣ್ಣಾ‌. ನನ್ನ ಅವಮಾನ ಮಾಡಬ್ಯಾಡಿ… ಯಾಕಣ್ಣಾ ನನ್ನ ಜೀವನ ಹಿಂಗ್ ಮಾಡಿದ್ರು?? ದಯವಿಟ್ಟು ಎಲ್ರಿಗೂ ಹೇಳಿ ಇನ್ಮೇಲೆ ಹೀಗ್ ಮಾಡ್ಬೇಡಿ ಅಂತ ”

ಇವಿಷ್ಟು ಆಕೆಯ ಮಾತುಗಳು.. ಮುಂದೇನೇಳಬೇಕೋ ತಿಳಿಯದು.. ಮನುಷ್ಯನ ಮನಸ್ಥಿತಿ.. ಇನ್ನಾದರೂ ಬದಲಾಗಲಿ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ